Wednesday, February 22, 2012

||ಶ್ರೀ ಸಾಯಿನಾಥ ಅಷ್ಟೋತ್ತರ ಶತನಾಮಾವಳಿ||

||ಶ್ರೀ ಸಾಯಿನಾಥ ಅಷ್ಟೋತ್ತರ ಶತನಾಮಾವಳಿ||




1. ಓಂ ಶ್ರೀ ಸಾಯಿನಾಥಾಯ ನಮಃ

2, ಓಂ ಲಕ್ಷ್ಮೀನಾರಾಯಣ ನಮಃ

3.ಓಂ ಕೃಷ್ಣ ರಾಮ ಶಿವ ಮಾರುತ್ಯಾದಿ ರೂಪಾಯ ನಮಃ
4. ಓಂ ಶೇಷಶಾಯಿನೇ ನಮಃ
5. ಓಂ ಗೋದಾವರೀತಟ ಷಿರ್ಡೀವಾಸಿನೇ ನಮಃ
6. ಓಂ ಭಕ್ತಹೃದಯಾಲಯಾಯ ನಮಃ
7. ಓಂ ಸರ್ವಹೃದಯಾಲಯಾಯ ನಮಃ
8. ಓಂ ಭೂತಾವಾಸಾಯ ನಮಃ
9. ಓಂ ಭೂತಭವಿಷ್ಯದ್ಭಾವ ವರ್ಜಿತಾಯ ನಮಃ
10. ಓಂ ಕಾಲಾತೀತಾಯ ನಮಃ
11. ಓಂ ಕಾಲಾಯ ನಮಃ
12. ಓಂ ಕಾಲಕಾಲಾಯ ನಮಃ
13. ಓಂ ಕಾಲದರ್ಪದಮನಾಯ ನಮಃ
14. ಓಂ ಮೃತ್ಯುಂಜಯಾಯ ನಮಃ
15. ಓಂ ಅಮರ್ತ್ಯಾಯ ನಮಃ
16. ಓಂ ಮರ್ತ್ಯಾಭಯ ಪ್ರದಾಯ ನಮಃ
17. ಓಂ ಜೀವಾಧಾರಾಯ ನಮಃ
18. ಓಂ ಸರ್ವಧಾರಾಯ ನಮಃ
19. ಓಂ ಭಕ್ತಾವನ ಸಮರ್ಥಾಯ ನಮಃ
20. ಓಂ ಭಕ್ತಾವನ ಪ್ರತಿಜ್ಞಾಯ ನಮಃ
21. ಓಂ ಅನ್ನವಸ್ತ್ರದಾಯ ನಮಃ
22. ಓಂ ಆರೋಗ್ಯಕ್ಷೇಮದಾಯ ನಮಃ
23. ಓಂ ಧನಮಾಂಗಲ್ಯಪ್ರದಾಯ ನಮಃ
24. ಓಂ ಬುದ್ಧಿಸಿದ್ಧಿ ಪ್ರದಾಯ ನಮಃ
25. ಓಂ ಪುತ್ರಮಿತ್ರ ಕಳತ್ರ ಬಂಧುದಾಯ ನಮಃ
26. ಓಂ ಯೋಗ ಕ್ಷೇಮವಹಾಯ ನಮಃ
27. ಓಂ ಆಪದ್ಭಾಂಧವಾಯ ನಮಃ
28. ಓಂ ಮಾರ್ಗಬಾಂಧವೇ ನಮಃ
29. ಓಂ ಭುಕ್ತಿ ಮುಕ್ತಿ ಸ್ವರ್ಗಾಪವರ್ಗದಾಯ ನಮಃ
30. ಓಂ ಪ್ರಿಯಾಯ ನಮಃ
31. ಓಂ ಪ್ರೀತಿವರ್ಧನಾಯ ನಮಃ
32. ಓಂ ಅಂತರ್ಯಾಮಿನೇ ನಮಃ
33. ಓಂ ಸಚ್ಚಿದಾತ್ಮನೇ ನಮಃ
34. ಓಂ ನಿತ್ಯಾನಂದಾಯ ನಮಃP
35. ಓಂ ಪರಮಸುಖದಾಯ ನಮಃ
36. ಓಂ ಪರಮೇಶ್ವರಾಯ ನಮಃ
37. ಓಂ ಪರಬ್ರಹ್ಮನೇ ನಮಃ
38. ಓಂ ಪರಮಾತ್ಮನೇ ನಮಃ
39. ಓಂ ಜ್ಞಾನಸ್ವರೂಪಿಣೇ ನಮಃ
40 ಓಂ ಜಗತಃ ಪಿತ್ರೇ ನಮಃ
41. ಓಂ ಭಕ್ತಾನಾಂ ಮಾತೃ ದಾತೃ ಪಿತಾಮಹಾಯ ನಮಃ
42. ಓಂ ಭಕ್ತಾಭಯ ಪ್ರದಾಯ ನಮಃ
43. ಓಂ ಭಕ್ತಪರಾಧೀನಾಯ ನಮಃ
44. ಓಂ ಭಕ್ತಾನುಗ್ರಹಕಾರಕಾಯ ನಮಃ
45. ಓಂ ಶರಣಾಗತವತ್ಸಲಾಯ ನಮಃ
46. ಓಂ ಭಕ್ತಿಶಕ್ತಿ ಪ್ರದಾಯ ನಮಃ
47. ಓಂ ಜ್ಞಾನ ವೈರಾಗ್ಯ ಪ್ರದಾಯ ನಮಃ
48. ಓಂ ಪ್ರೇಮಪ್ರದಾಯ ನಮಃ
49. ಓಂ ಸಂಶಯಹೃದಯಾ೭ ದೌರ್ಬಲ್ಯ ಪಾಪಕರ್ಮವಾಸನಾಕ್ಷಯಕರಾಯ ನಮಃ
50. ಓಂ ಹೃದಯಗ್ರಂಥಿ ಭೇದಕಾಯ ನಮಃ
51. ಓಂ ಕರ್ಮ ಧ್ವಂಸಿನೇ ನಮಃ
52. ಓಂ ಶುದ್ಧಸತ್ವ ಸ್ಥಿತಾಯ ನಮಃ
53. ಓಂ ಗುಣಾತೀತ ಗುಣಾತ್ಮನೇ ನಮಃ
54. ಓಂ ಅನಂತಕಲ್ಯಾಣ ಗುಣಾಯ ನಮಃ
55. ಓಂ ಅಮಿತ ಪರಾಕ್ರಮಾಯ ನಮಃ
56. ಓಂ ಜಯಿನೇ ನಮಃ
57. ಓಂ ದುರ್ಧರ್ಷಾಕ್ಷೋಭ್ಯಾಯ ನಮಃ
58. ಓಂ ಅಪರಾಜಿತಾಯ ನಮಃ
59. ಓಂ ತ್ರಿಲೋಕೇಷು ಅವಿಘಾತ ಗತಯೇ ನಮಃ
60. ಓಂ ಅಶಕ್ಯ ರಹಿತಾಯ ನಮಃ
61. ಓಂ ಸರ್ವಶಕ್ತಿ ಮೂರ್ತಯೇ ನಮಃ
62. ಓಂ ಸುರೂಪ ಸುಂದರಾಯ ನಮಃ
63. ಓಂ ಸುಲೋಚನಾಯ ನಮಃ
64. ಓಂ ಬಹುರೂಪ ವಿಶ್ವಮೂರ್ತಯೇ ನಮಃ
65. ಓಂ ಅರೂಪಾವ್ಯಕ್ತಾಯ ನಮಃ
66. ಓಂ ಅಚಿಂತ್ಯಾಯ ನಮಃ
67. ಓಂ ಸೂಕ್ಷ್ಮಾಯ ನಮಃ
68. ಓಂ ಸರ್ವಾಂತರ್ಯಾಮಿನೇ ನಮಃ
69. ಓಂ ಮನೋವಾಗತೀತಾಯ ನಮಃ
70. ಓಂ ಪ್ರೇಮಮೂರ್ತಯೇ ನಮಃ
71. ಓಂ ಸುಲಭ ದುರ್ಲಭಾಯ ನಮಃ
72. ಓಂ ಅಸಹಾಯ ಸಹಾಯಾಯ ನಮಃ
73. ಓಂ ಅನಾಥನಾಥ ದೀನಬಾಂಧವೇ ನಮಃ
74. ಓಂ ಸರ್ವಭಾರ ಭೃತೇ ನಮಃ
75.ಓಂ ಅಕರ್ಮಾನೇಕ ಕರ್ಮಸುಕರ್ಮಣೇ ನಮಃ
76. ಓಂ ಪುಣ್ಯಶ್ರವಣಕೀರ್ತನಾಯ ನಮಃ
77. ಓಂ ತೀರ್ಥಾಯ ನಮಃ
78. ಓಂ ವಾಸುದೇವಾಯ ನಮಃ
79. ಓಂ ಸತಾಂಗತಯೇ ನಮಃ
80. ಓಂ ಸತ್ಪಾರಾಯಣಾಯ ನಮಃ
81. ಓಂ ಲೋಕನಾಥಾಯ ನಮಃ
82. ಓಂ ಪಾವನಾನಘಾಯ ನಮಃ
83. ಓಂ ಅಮೃತಾಂಶವೇ ನಮಃ
84. ಓಂ ಭಾಸ್ಕರ ಪ್ರಭಾಯ ನಮಃ
85. ಓಂ ಬ್ರಹ್ಮಚರ್ಯ ತಪಶ್ಚರ್ಯಾದಿ ಸುವ್ರತಾಯ ನಮಃ
86. ಓಂ ಸತ್ಯಧರ್ಮಪರಾಯಾಣಾಯ ನಮಃ
87. ಓಂ ಸಿದ್ಧೇಶ್ವರಾಯ ನಮಃ
88. ಓಂ ಸಿದ್ಧ ಸಂಕಲ್ಪಾಯ ನಮಃ
89. ಓಂ ಯೋಗೇಶ್ವರಾಯ ನಮಃ
90. ಓಂ ಭಗವತೇ ನಮಃ
91. ಓಂ ಭಕ್ತವತ್ಸಲಾಯ ನಮಃ
92. ಓಂ ಸತ್ಪುರುಷಾಯ ನಮಃ
93. ಓಂ ಪುರುಷೋತ್ತಮಾಯ ನಮಃ
94. ಓಂ ಸತ್ಯತತ್ವ ಬೋಧಕಾಯ ನಮಃ
95. ಓಂ ಕಾಮಾದಿ ಷಡ್ವೈರಿ ಧ್ವಂಸಿನೇ ನಮಃ
96. ಓಂ ಅಭೇದಾನಂದಾನುಭವ ಪ್ರದಾಯ ನಮಃ
97. ಓಂ ಸರ್ವಮತ ಸಮ್ಮತಾಯ ನಮಃ
98. ಓಂ ಶ್ರೀ ದಕ್ಷಿಣಾಮೂರ್ತಯೇ ನಮಃ
99. ಓಂ ಶ್ರೀ ವೆಂಕಟೇಶ ರಮಣಾಯ ನಮಃ
100. ಓಂ ಅದ್ಭುತಾನಂತ ಚರ್ಯಾಯ ನಮಃ
101. ಓಂ ಪ್ರಪನ್ನಾರ್ತಿಹರಾಯ ನಮಃ
102. ಓಂ ಸಂಸಾರ ಸರ್ವದುಃಖ ಕ್ಷರಕರಾಯ ನಮಃ
103. ಓಂ ಸರ್ವವಿತ್ಸರ್ವತೋ ಮುಖಾಯ ನಮಃ
104. ಓಂ ಸರ್ವಾಂತರ್ಭಹಿಸ್ಥಿತಾಯ ನಮಃ
105. ಓಂ ಸರ್ವಮಂಗಳಕರಾಯ ನಮಃ
106. ಓಂ ಸರ್ವಾಭಿಷ್ಟಪ್ರದಾಯ ನಮಃ
107, ಓಂ ಸಮರಸ ಸನ್ಮಾರ್ಗ ಸ್ಥಾಪನಾಯ ನಮಃ
108. ಓಂ ಸಮರ್ಥ ಸದ್ಗುರು ಶೀ ಸಾಯಿನಾಥಾಯ ನಮಃ

ಶ್ರೀ ಸಚ್ಚಿದಾನಂದ ಸಮರ್ಥ ಸದ್ಗುರು ಸಾಯಿನಾಥ ಮಹಾರಾಜ್ ಕೀ ಜೈ


No comments:

Post a Comment